ಕೋವಿಡ್19 ನಿಂದ ಲಾಕ್ಡೌನ್ ಆಗಿರುವುದರಿಂದ ಗೆಳೆಯರ ಬಳಗ (ರಿ.) ಮದ್ವನಗರ ಪಡುಬೆಳ್ಳೆ ಇವರ ವತಿಯಿಂದ ಪಡುಬೆಳ್ಳೆ ಹಾಗೂ ಮೂಡುಬೆಳ್ಳೆ ಗ್ರಾಮದ ಸುಮಾರು 500 ಕುಟುಂಬಗಳಿಗೆ ತರಕಾರಿ ಕಿಟ್ಟನ್ನು ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶೈಲಂ ಚಾಲನೆ ನೀಡಿದರು, ಗೆಳೆಯರ ಬಳಗ ತಂಡದ ಸದಸ್ಯರು ಮನೆ ಮನೆಗೆ ತೆರಳಿ ಕೀಟ್ಟನ್ನು ವಿತರಿಸಿದರು.