ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘದ ಎಲ್ಲಾ ಹೈನುಗಾರ ಸದಸ್ಯರಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ತಲಾ 500 ರೂಪಾಯಿಯ ಆಹಾರ ಸಾಮಗ್ರಿಗಳ 240 ಕಿಟ್ಟುಗಳನ್ನು ತಾರೀಖು 30-4-2020ರಂದು ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೆ ಶೆಟ್ಟಿ,
ಹಾಗು ಉಪಾಧ್ಯಕ್ಷರಾದ ಮಹೇಶ್ ಸುವರ್ಣ,
ನಿರ್ದೇಶಕರಾದ ರಾಘವೇಂದ್ರ ಉಪಾದ್ಯಾಯ, ರಾಮ ಶೆಟ್ಟಿ ಮಡುಂಬು, ಶಿವರಾಮ ಶೆಟ್ಟಿ, ಉದಯ ಮೂಲ್ಯ, ಉಮೇಶ್ ಆಚಾರ್ಯ, ನಾಗರಾಜ್ ಮುಚಂತಾಯ, ಜಯ ಪೂಜಾರಿ, ಶ್ರೀಮತಿ ಸುಮತಿ ಅಂಚನ್,
ಶ್ರೀಮತಿ ಬೇಬಿ, ಪದ್ಮ ಮುಖಾರಿ ಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ಸಂಘದ ಕಾರ್ಯನಿರ್ವಾಹಣಾದಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಧನ್ಯವಾದ ನೀಡಿದರು.