ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ ಕುಜುಂಬ ಮನೆಯ ಗುಲಾಬಿ ಎಚ್.ಪೂಜಾರಿ ಇನ್ನಿಲ್ಲ

Posted On: 18-10-2020 04:16PM

ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಗುಲಾಬಿ ಪೂಜಾರಿ (66) ಅವರು ಅಕ್ಟೋಬರ್ 17 ರಂದು ಅನಾರೋಗ್ಯದ ಕಾರಣ ನಿಧಾನ ಹೊಂದಿದರು.

ಇನ್ನಂಜೆ ಕುಜುಂಬ ಮನೆಯವರಾದ ಗುಲಾಬಿ ಅವರು ಪತಿ ಹಿರಿಯಣ್ಣ ಪೂಜಾರಿ, 3 ಪುತ್ರರನ್ನು ಹಾಗೂ ಒಬ್ಬಳು ಪುತ್ರಿಯನ್ನು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯ ಕ್ರಿಯೆಯು ಆ.18 ರಂದು ಬೆಳ್ಳಿಗೆ ನೆರವೇರಿದ್ದು,ಕುಟುಂಬಸ್ಥರು,ಊರ ಜನರು ಉಪಸ್ಥಿತರಿದ್ದರು.