ಕಾಪು.20, ಅಕ್ಟೋಬರ್ : ಕಾಶಿ ಸಮಾನವಾದ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಸಂದರ್ಭದಲ್ಲಿ ಲಲಿತ ಪಂಚಮಿ ಪ್ರಯುಕ್ತ ಅನ್ನ ಪೂರ್ಣೇಶ್ವರಿ ದೇವರಿಗೆ ಚಂಡಿಕಾ ಯಾಗ ಜರಗಿತು. ಈ ಸಂದರ್ಭದಲ್ಲಿ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ಉಪಸ್ಥಿತರಿದ್ದರು.
Published On: 30/07/2025
Published On: 29/07/2025