ಕಾಪು ತಾಲೂಕು ಸವಿತಾ ಸಮಾಜ.
ಸವಿತಾ ಬಂಧುಗಳು ಗಮನಕ್ಕೆ ಕೋರನಾ ವೈರಸ್ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮವಾಗಿ ಕಾಪು ತಾಲೂಕಾದ್ಯಂತ ಭಾನುವಾರ ಸೋಮವಾರ ಮಂಗಳವಾರ 22 23 24 ರಂದು ಎಲ್ಲಾ ಸೆಲೂನ್ ಮುಚ್ಚಲಾಗುವುದು ದಯವಿಟ್ಟು ಎಲ್ಲರೂ ಸಹಕರಿಸಬೇಕು,
✍️ ಇಂತಿ ನಿಮ್ಮ ಕಾಪು ತಾಲೂಕು ಅಧ್ಯಕ್ಷರು
ವಿನಯ ಭಂಡಾರಿ ಪಡುಬಿದ್ರೆ.