ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬೆಳ್ಳೆ ಯುವ ಸ್ಫೂರ್ತಿ ತಂಡ,ಎಡ್ಮೆರ್ ದ ಜವನೆರ್ ಲಕ್ಕಿಡಿಪ್ ಬಹುಮಾನ ವಿತರಣೆ

Posted On: 11-10-2020 08:33PM

ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘ (ರಿ) ಪಡುಬೆಳ್ಳೆ ಮತ್ತು ಎಡ್ಮೆರ್ ದ ಜವನೆರ್ ಎಡ್ಮೆರ್ದ ಜವನೆರ್ ವತಿಯಿಂದ ನಡೆದ ಲಕ್ಕಿ ಡಿಪ್ ನ ಬಹುಮಾನವನ್ನು (11/10/2020) ಲಕ್ಕಿಡಿಪ್ ವಿಜೇತರಿಗೆ ಚೆಕ್ ಮೂಲಕ ನೀಡಲಾಯಿತು. ತಂಡದ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.