ಪಡುಬಿದ್ರಿ ಆ 11 :- ಉಡುಪಿ ಜಿಲ್ಲೆಯ ಉಚ್ಚಿಲ ಗ್ರಾಮದ ಮಹಾಲಕ್ಷ್ಮಿ ನಗರದ ಹಿರಿಯರಾದ ಶ್ರೀಮತಿ ಇಂದಿರಾ ಪೂಜಾರಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಪಡುಬಿದ್ರಿ ಭಗವತಿ ಗ್ರೂಫ್ ಕೈಜೋಡಿಸಿದ್ದು,ಇಂದು ರೂ.12000/- ಆ ಕುಟುಂಬಕ್ಕೆ ಹಸ್ತಾಂತರಿಸಲಾಯ್ತು. ಈ ಸಂದರ್ಭದಲ್ಲಿ ಭಗವತಿ ಗ್ರೂಫ್ ನ ಶ್ರೀ ಸಂದೇಶ್ ಶೆಟ್ಟಿ, ಶ್ರೀ ಮಹೇಶ್ ಕುಮಾರ್ ಉಚ್ಚಿಲ, ಶ್ರೀ ಅಜಯ್ ಪಾದೆಬೆಟ್ಟು, ಶ್ರೀ ಸಂತೋಷ್ ಕುಲಾಲ್ ಗುರ್ಮೆರ್,ಶ್ರೀ ಶೈಲೇಶ್ ಪೂಜಾರಿ ಪಾದೆಬೆಟ್ಟು,ಶ್ರೀ ರವಿ ಪಾದೆಬೆಟ್ಟು,ಶ್ರೀ ಅವಿನಾಶ್ ಉಚ್ಚಿಲ ಉಪಸ್ಥಿತರಿದ್ದರು.