ಕುಂದಾಪುರ : ಶ್ರೀ ದೇವಿ ಕಂಗನ್ ಸ್ಟೋರ್ ಉದ್ಘಾಟನೆ
Thumbnail
ಉಡುಪಿ : ಒಂದೇ ಸೂರಿನಡಿಯಲ್ಲಿ ಎಲ್ಲಾ ಮಹಿಳೆಯರ ಶೃಂಗಾರದ ಅಲಂಕಾರಿಕ ವಸ್ತುಗಳು ಲಭ್ಯ. ಹೊಸತನದಿಂದ ಕೂಡಿದ ಬಳೆ! ಮೇಕಪ್ ಸಾಧನಗಳು! ಮುದ್ದು ಮಕ್ಕಳಿಗೆ ಬೇಕಾಗುವ ಅಲಂಕಾರಿಕ ವಸ್ತುಗಳು! ನೈಲ್ ಪಾಲೀಶ್! ವಿವಿಧ ಬಗೆಯ ಸರಗಳು! ಶ್ರೀ ದೇವಿ ಕಂಗನ್ ಸ್ಟೋರ್ ನಲ್ಲಿ ಲಭ್ಯ. ಶ್ರೀ ದೇವಿ ಕಂಗನ್ ಸ್ಟೋರ್ ಇದರ ಉದ್ಘಾಟನೆಯನ್ನು ಶರಶ್ಚಂದ್ರ ಶೆಟ್ಟಿ ನೆರವೇರಿಸಿದರು. ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ, ಲಕ್ಷೀ ಬಳೆಗಾರ ದೀಪ ಬೆಳಗಿಸಿದರು. ಉದ್ಯಮಿಗಳಾದ ರತ್ನಾಕರ ಶೆಟ್ಟಿ, ಸಂತೋಷ್ ಪಟೇಲ್ , ಮಾಲಕರಾದ ಗಣೇಶ್ ಜೋಗಿ, ಸತೀಶ್ ಜೋಗಿ ಮತ್ತು ಮಹಾಬಲ ಜೋಗಿ, ಪ್ರಸಾದ್ ಜೋಗಿ, ಸಂಜೀವ ಹಲ್ನಾಡು, ಬಾಬು ಶೆಟ್ಟಿ ಉಪಸ್ಥಿತರಿದ್ದರು.
Additional image
03 Jul 2021, 11:35 AM
Category: Kaup
Tags: