ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಸುವಿಕ್ ಮೂಲ್ಯನಿಗೆ 93% ಅಂಕ
Thumbnail
ಕಾರ್ಕಳ: 2020-21ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಅದಮಾರು ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿ ಸುವಿಕ್ ಮೂಲ್ಯ ಅವರು ವಿಜ್ಞಾನ ವಿಷಯದಲ್ಲಿ 93% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇನ್ನ ಸಾಂತೂರುಕೊಪ್ಪ ನಿವಾಸಿ ಸುಂದರ ಮತ್ತು ಕುಶಲ ದಂಪತಿಯ ಸುಪುತ್ರ.
30 Jul 2021, 09:04 PM
Category: Kaup
Tags: