ಪ್ರಕಟನೆ : ನಮ್ಮ ಜವನೆರ್ ವಾಟ್ಸಾಪ್ ಗ್ರೂಪ್ ಮೂಡುಬೆಳ್ಳೆ ಮತ್ತು ರಾಮ್ ಸೇನಾ ತಂಡದ ಸಭೆ
Thumbnail
ಕಾಪು : ನಮ್ಮ ಜವನೆರ್ ವಾಟ್ಸಾಪ್ ಗ್ರೂಪ್ ಮೂಡುಬೆಳ್ಳೆ ಮತ್ತು ರಾಮ್ ಸೇನಾ ಕಾರ್ಯಕರ್ತರು ತಂಡದ ಸಭೆಯನ್ನು ಸೆಪ್ಟೆಂಬರ್ 19 (ಭಾನುವಾರ) ಸಂಜೆ 3 ಗಂಟೆಗೆ ನಿಗದಿಪಡಿಸಲಾಗಿದ್ದು ತಂಡದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುತೀಶ್ ಕಾರ್ಕಳ ಇವರು ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
18 Sep 2021, 06:47 PM
Category: Kaup
Tags: