ಉಡುಪಿ : ರಾಮ್ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೀಪಕ್ ಮೂಡುಬೆಳ್ಳೆ ರಾಜೀನಾಮೆ
Thumbnail
ರಾಮ್ ಸೇನಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ದೀಪಕ್ ಮೂಡುಬೆಳ್ಳೆ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಸ್ವ ಇಚ್ಛೆಯಿಂದ ರಾಮ್ ಸೇನಾ ಸಂಘಟನೆಗೆ ರಾಜೀನಾಮೆ ನೀಡಿರುತ್ತಾರೆ. ಜಿಲ್ಲಾ ಜವಾಬ್ದಾರಿಗೆ ಕಾರ್ಯಕರ್ತರ ಬಳಿ ಚರ್ಚಿಸಿ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿರುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
01 Oct 2021, 10:40 PM
Category: Kaup
Tags: