ಸತೀಶ್ ಆಚಾರ್ಯ ಇನ್ನಂಜೆ ನಿಧನ
Thumbnail
ಕಾಪು : ಇಲ್ಲಿನ ಉಂಡಾರು ಗ್ರಾಮದ ನಿವಾಸಿ ಸತೀಶ್ ಆಚಾರ್ಯ ಇನ್ನಂಜೆ ಹೃದಯಘಾತದಿಂದ ಮೃತರಾಗಿದ್ದಾರೆ. ಇವರು ದುಬೈನಲ್ಲಿ ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು.
11 Oct 2021, 07:33 PM
Category: Kaup
Tags: