ಕಟಪಾಡಿ ಗ್ರಾಮ ಒನ್ ಕೇಂದ್ರದಲ್ಲಿ : ಉದ್ಯೋಗಾವಕಾಶ
Thumbnail
ಕಟಪಾಡಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆಯು ಕಟಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿದ್ದು ಸುಮಾರು 750ಕ್ಕೂ ಹೆಚ್ಚಿನ ಸೇವೆಗಳನ್ನು ಒಳಗೊಂಡಿದೆ. ಈ ಕೇಂದ್ರಕ್ಕೆ ಸೇವಾ ಸಿಂಧು ಬಗ್ಗೆ ಮಾಹಿತಿ ಮತ್ತು ಕನ್ನಡ ಟೈಪಿಂಗ್ ಬಗ್ಗೆ ಗೊತ್ತಿರುವ ಮಹಿಳಾ ಉದ್ಯೋಗಾಕಾಂಕ್ಷಿ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6362859038 9071817862
08 Feb 2022, 10:44 AM
Category: Kaup
Tags: