ಶ್ರೇಯಸ್ ಮೂಲ್ಯರ ಚಿಕಿತ್ಸೆಗಾಗಿ ಸಹಾಯದ ನಿರೀಕ್ಷೆಯಲ್ಲಿದೆ‌ ಈ ಕುಟುಂಬ
Thumbnail
ಸಂಧ್ಯಾ ಮೂಲ್ಯರ ಮಗ ಶ್ರೇಯಸ್ ಮೂಲ್ಯ ಅಕ್ಯುಟ್ ಮೈಲೊಯ್ಡ್ ಲುಕೆಮಿಯ ರೋಗದಿಂದ ಬಳಲುತ್ತಿದ್ದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸಂಪೂರ್ಣ ಚಿಕಿತ್ಸೆಗಾಗಿ 15 ಲಕ್ಷಕ್ಕಿಂತ ಅಧಿಕ ಹಣದ ಅವಶ್ಯಕತೆ ಇದೆ. ಇದೀಗ ಈ ಕುಟುಂಬ ಮಗನ ಚಿಕಿತ್ಸೆಗಾಗಿ‌‌ ಹಣದ ನಿರೀಕ್ಷೆಯಲ್ಲಿದೆ. ಸಹಾಯ ಮಾಡಲಿಚ್ಛಿಸುವ ಸಹೃದಯಿ ದಾನಿಗಳು ಈ ಕೆಳಗಿನ‌ ಲಿಂಕ್ ಮೂಲಕ ಸಹಕರಿಸಬಹುದು
Read More To DONATE click here
Additional image
05 Feb 2021, 04:06 PM
Category: Kaup
Tags: