ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : 4 ಅಂಬುಲೆನ್ಸ್ ಲೋಕಾರ್ಪಣೆ.

Posted On: 20-05-2021 02:47PM

ಕಾಪು : ಕೋವಿಡ್ 19 ತುರ್ತು ಸಂದರ್ಭದಲ್ಲಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಇವರು ತಮ್ಮ ಗುರ್ಮೆ ಫೌಂಡೆಶನ್ ಸಂಸ್ಥೆಯ ವತಿಯಿಂದ ಸಾರ್ವಜನಿಕ ಸೇವೆಗೆ 2 ಅಂಬುಲೆನ್ಸ್ ಹಾಗೂ ಅವರ ಕೋರಿಕೆಯ ಮೇರೆಗೆ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ 2 ಅಂಬುಲೆನ್ಸ್ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಉಡುಪಿ ಪುತ್ತಿಗೆ ಮಠದ ಡಾ. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ದಿನಕರ್ ಬಾಬು, ಯಶ್ ಪಾಲ್ ಸುವರ್ಣ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕಾಂತ ನಾಯಕ್, ಕಾಪು ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಂಬುಲೆನ್ಸ್ ವಿವರಗಳು ಹಾಗೂ ಸಂಪರ್ಕ ಸಂಖ್ಯೆಗಳು ಈ‌ ಕೆಳಗಿನಂತಿವೆ (ಈ ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದರೂ ಕರಾವಳಿ ಭಾಗದಲ್ಲಿ ತುರ್ತು ಕರೆಗೆ ಎಲ್ಲಿಯೂ ಆಗಮಿಸಲು ಸಿಧ್ಧರಿರುವರು) 1) ಕಾಪು ವ್ಯಾಪ್ತಿ: ಸಂಪರ್ಕ ಸಂಖ್ಯೆಗಳು: A) ಅನಿಲ್ ಕುಮಾರ್, mob: 9880914875. B) ಸಂದೀಪ್ ಶೆಟ್ಟಿ ಕಲ್ಯ: mob: 98802914875. C) ಅಂಬುಲೆನ್ಸ್ ಡ್ರೈವರ್ ಕಾರ್ತಿಕ್: 7483931229. 2) ಶಿರ್ವ ವ್ಯಾಪ್ತಿ. ಸಂಪರ್ಕ ಸಂಖ್ಯೆಗಳು: A) ರಾಜೇಶ್ ನಾಯ್ಕ್, Mob: 9448723341. B) ಜಯಪ್ರಕಾಶ್ ಪ್ರಭು: Mob: 9964897382 C) ಅಂಬುಲೆನ್ಸ್ ಚಾಲಕರು, ಅಕ್ಷಯ್, Mob: 9380586998. 3) ಪಡುಬಿದ್ರೆ ವ್ಯಾಪ್ತಿ. ಸಂಪರ್ಕ ಸಂಖ್ಯೆಗಳು, A) ನಯೇಶ್ ಶೆಟ್ಟಿ, Mob: 6360201817. B) ಶಶಿಕಾಂತ ಪಡುಬಿದ್ರೆ. Mob: 9945383543. C) ಅಂಬುಲೆನ್ಸ್ ಡ್ರೈವರ್, ಪ್ರಶಾಂತ್ , Mob: 8296247139. 4) ಹಿರಿಯಡ್ಕ ವ್ಯಾಪ್ತಿ: ಸಂಪರ್ಕ ಸಂಖ್ಯೆಗಳು, A) ಜಿಯಾನಂದ ಹೆಗ್ಡೆ, Mob: 9880688023. B) ಸಂದೀಪ್ ಶೆಟ್ಟಿ, Mob: 8310580714. C) ಅಂಬುಲೆನ್ಸ್ ಡ್ರೈವರ್, ಸಚಿನ್, Mob: 6363047409.