ಕುತ್ಯಾರು : ಕಾಪು ತಾಲೂಕಿನ ಎಲ್ಲೂರು ಸೀಮೆಯ ಇತಿಹಾಸ ಪ್ರಸಿದ್ಧ ಕುತ್ಯಾರು ಕೇಂಜ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರಗುವ ಕಾಲಾವಧಿ ಜಾತ್ರೆಯು ನವೆಂಬರ್ 21, ಆದಿತ್ಯವಾರ ಜರಗಿತು.
ಈ ಸಂದರ್ಭ ಊರ- ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
Published On: 29/08/2025
Published On: 27/08/2025
Published On: 25/08/2025