ಕಾಪು:(ನಮ್ಮ ಕಾಪು ನ್ಯೂಸ್ 25/07/2020) ಕಾಪು ಶಿರ್ವದ ಸದಾಶಿವ ಕುಲಾಲ್ ದಂಪತಿಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅತ್ಮ ನಿರ್ಭರ ಭಾರತ ಸಂಕಲ್ಪದಿಂದ ಪ್ರೇರಣೆಗೊಂಡು ಮನೆಯಲ್ಲಿಯೇ ದೀಪದ ಬತ್ತಿ ತಯಾರಿಸಿ ಸ್ವದೇಶಿ ಉದ್ಯಮದತ್ತ ಸಾಗುತ್ತಿದ್ದಾರೆ..
ಬದುಕಿನ ಬವಣೆಯ ಜೊತೆ ಜೊತೆ ಸಾಗುವ ಇವರ ಕಾಯಕಕ್ಕೆ ನಿಮ್ಮಲ್ಲೆರ ಸಹಕಾರ ಸದಾ ಇರಲಿ...
ನಿಮ್ಮ ಸೇವೆಯಲ್ಲಿ...
ಸದಾಶಿವ ಕುಲಾಲ್
Contact: 9945329904
ಲೇಖನ : U.k kalathur.