ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇನ್ನರ್ ವಿಲ್ ಕ್ಲಬ್ ವತಿಯಿಂದ ಪಣಿಯೂರು ಪೇಜತಕಟ್ಟೆಯ ರೋಟರಿ ಸದಸ್ಯರ ಮನೆಯ ತೋಟದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಈ ಸಂದರ್ಭದಲ್ಲಿ ರೋಟರಿಯ ಅಧ್ಯಕ್ಷರಾದ ಕೇಶವ ಸಿ ಸಾಲ್ಯಾನ್ ನಿಕಟಪೂರ್ವ ಸಹಾಯಕ ಗವರ್ನರ್ ರೋ. ಗಣೇಶ್ ಆಚಾರ್ಯ ಉಚ್ಚಿಲ, ಕಾರ್ಯದರ್ಶಿ ಮೊಹಮ್ಮದ್ ನಿಯಾಜ್, ಇನ್ನರ್ ವಿಲ್ ಅಧ್ಯಕ್ಷೆ ಆಶಾ ಸುಕುಮಾರ್, ಕಾರ್ಯದರ್ಶಿ ನೇಹಾ, ಬಿ. ಎಸ್. ಆಚಾರ್ಯ, ಗಣೇಶ್ ಆಚಾರ್ಯ ಎರ್ಮಾಳ್, ಮತ್ತಿತರರು ಉಪಸ್ಥಿತರಿದ್ದರು, ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು