ರೋಟರಿ ಕ್ಲಬ್ ಮಣಿಪುರ ವತಿಯಿಂದ ಕಾರುಣ್ಯ ವೃದ್ದಾಶ್ರಮ ಏಣಗುಡ್ಡೆ ಕಟಪಾಡಿ ಇಲ್ಲಿಗೆ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿಯನ್ನು ವಿತರಿಸಲಾಯಿತು ಅಧ್ಯಕ್ಷರಾದ ಮೊಹಮ್ಮದ್ ಷರೀಫ್ ಕಾರ್ಯದರ್ಶಿ ಸುಧೀರ್ ಕುಮಾರ್ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ಹಾಗೂ ಆನಂದ ಕಾಂಚನ್ ರಾಮೇರ್ ತೋಟ ಇವರಿಗೆ ಮನೆ ಕಟ್ಟಲು 25 ಚೀಲ ಸಿಮೆಂಟ್ ವಿತರಿಸಲಾಯಿತು. ಅಧ್ಯಕ್ಷರಾದ ಮೊಹಮ್ಮದ್ ಷರೀಫ್ ಕಾರ್ಯದರ್ಶಿ ಸುಧೀರ್ ಕುಮಾರ್ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.