ಉಚಿತ ಕಂಪ್ಯೂಟರ್ ಟೇಬಲ್ ಕೊಡುಗೆ
ದಿನಾಂಕ 04.10.2020 ಇಂದು "ಆಸರೆ" ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಭೇಟಿನೀಡಿ ಉಚಿತ ಕಂಪ್ಯೂಟರ್ ಟೇಬಲ್ ಅನ್ನು ಕೊಡುಗೆಯಾಗಿ ನೀಡಲಾಯಿತು. "ಆಸರೆ" ತಂಡದ ಅಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಕಂಪ್ಯೂಟರ್ ಟೇಬಲ್ ಅನ್ನು ಹಸ್ತಾಂತರಿಸಿದರು. ಟೇಬಲ್ ಮಾಡಲು ಸಹಕರಿಸಿದ ಅಶೋಕ್ ಆಚಾರ್ಯ ಬಸ್ತಿ, ಹಿರಿಯಡ್ಕ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.