ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಕ್ರಂ ಕಾಪು ಮತ್ತು ಸುಜಯ ವಿಕ್ರಂ ದಂಪತಿ

Posted On: 29-10-2020 11:34PM

ಪ್ರೀತಿಯ ಮಧುರತೆಗೆ ಮದುವೆಯೆಂಬ ಬೆಸುಗೆಯು ಕೂಡಿ ಸುಂದರ ಸಂಸಾರಕ್ಕೆ ದೀವಿಗೆಯ ಜೋಡಿಯಾದ ವಿಕ್ರಂ ಕಾಪು ಮತ್ತು ಸುಜಯ ವಿಕ್ರಂರವರಿಗೆ ಸಂತಸದ ಸಂಭ್ರಮ ಅದುವೇ ಮದುವೆ ವಾರ್ಷಿಕೋತ್ಸವವ ನೆನಪಿಸುವ ದಿನ. ಕಾಪು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಜನಾನುರಾಗಿಯಾಗಿರುವ ವಿಕ್ರಂ ಕಾಪು ಅವರಿಗೆ ಸಹಧರ್ಮಿಣಿಯಾಗಿ ಸುಜಯ ವಿಕ್ರಂರವರ ಸಂಪೂರ್ಣ ಸಹಕಾರವಿದೆ. ಇವರ ಮದುವೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ.