ಬಹಳ ದಿನಗಳಿಂದ ಹಲವರನ್ನು ಕಾಡಿದ ವೆರಿಕೋಸ್ ವೇಯ್ನ್ ಗುಣಮುಖವಾಗುವ ಕಾಲ ಬಂದಿದೆ ಇದೀಗ ಮಂಗಳೂರಿನಲ್ಲಿ....ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಚಿಕಿತ್ಸೆ
Posted On:
03-04-2021 02:17PM
ಬಹಳ ದಿನಗಳಿಂದ ಹಲವರನ್ನು ಕಾಡುತ್ತಿರುವ ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಚಿಕಿತ್ಸೆಯ ಮೂಲಕ ಗುಣಮುಖವಾಗುವ ಕಾಲ ಬಂದಿದೆ. ಹೆಚ್ಚಾಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ ಮಾಡುವವರಿಗೆ ಅಥವಾ ಗರ್ಭಿಣಿಯರಲ್ಲಿ ಈ ಖಾಯಿಲೆ ಹೆಚ್ಚು ಕಂಡುಬರುತ್ತದೆ. ವಂಶ ಪಾರಂಪರ್ಯವಾಗಿಯೂ ಈ ಕಾಯಿಲೆ ಬರುತ್ತದೆ ಎನ್ನುವುದನ್ನು ವೈದ್ಯರ ಅಭಿಪ್ರಾಯವಾಗಿದೆ.
ವೆರಿಕೋಸ್ ವೇಯ್ನ್ chronic venous insufficiency ಎಂಬುದರ ಲಕ್ಷಣವಾಗಿದ್ದು, ಡಾ. ಉರಾಳ್ಸ್ ಅವರ ಚಿಕಿತ್ಸೆಯಿಂದ ಇದಕ್ಕೆ ಸಂಬಂಧಪಟ್ಟ ಬೇರೆ ಲಕ್ಷಣಗಳು ಸಹ ಗುಣವಾಗುತ್ತಿರುವುದನ್ನು ಖಚಿತಪಡಿಸಲಾಗಿದೆ.
chronic venous insufficiency ಕಾಯಿಲೆಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದುದು ಬಿಟ್ಟರೆ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ನಮ್ಮ ಚಿಕಿತ್ಸೆಯಲ್ಲಿ ಈ ರೋಗಕ್ಕೆ ಸಂಬಂಧಿತ ಇತರೇ ಕಾಯಿಲೆಗಳು ಗುಣವಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9980362370