ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ : ದಿವ್ಯ ಗ್ರೂಪ್ ಬೆಂಗಳೂರು ವತಿಯಿಂದ ವಿಟಮಿನ್ ಸಿ ಮಾತ್ರೆ ವಿತರಣೆ
Thumbnail
ಕಾಪು : ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವಶ್ಯಕತೆಯಿದ್ದ ವಿಟಮಿನ್ ಸಿ ಮಾತ್ರೆಯನ್ನು ದಿವ್ಯ ಗ್ರೂಪ್ ಬೆಂಗಳೂರಿನ ಸುಂದರ್ ಕೋಟ್ಯಾನ್ ಸಹಕಾರದೊಂದಿಗೆ, ಕಾಪು ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂದರ್ಭ ದಿವ್ಯ ಗ್ರೂಪ್ ನ ಸದಾನಂದ ಪೂಜಾರಿ, ಸುಧಾಕರ ಪೂಜಾರಿ, ಉಷಾ ಪೂಜಾರಿ, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಅನಿಲ್ ಶೆಟ್ಟಿ ಬಲ್ಲಾಳ್, ಪ್ರವೀಣ್ ಪೂಜಾರಿ, ಕಿರಣ್ ಪೂಜಾರಿ, ಭಾಸ್ಕರ್, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಬ್ರಾಯ ಕಾಮತ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Additional image
15 May 2021, 02:32 PM
Category: Kaup
Tags: