ಆತ್ಮ ನಿರ್ಭರವಾಗಿ ದುಡಿಯುತ್ತಿರುವ ಮಹಿಳೆಯ ಯಶಸ್ಸಿನ ಕಥೆ
Thumbnail
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಹುಟ್ಟಿ ಹೊತ್ತು ತನ್ನದೇ ಆದ "ಸೋಲೀಶ್ ವೇರ್" ಎಂಬ ಬ್ರಾಂಡ್ ತಯಾರಿಸಿ ವಸ್ತ್ರ ವಿನ್ಯಾಸದ ಜಗ್ಗತ್ತಿನಲ್ಲಿ ಅಗಾಧವಾದ ಸಾಧನೆ ಮಾಡುವ ಮಹದಾಸೆಯೊಂದಿಗೆ ತನ್ನ ಸ್ವಂತ ಶ್ರಮ, ಹಠ, ಪರಿಶ್ರಮ ಮತ್ತು ಶೃದ್ಧೆಯಿಂದ ತನ್ನ ಕನಸಿನ ಕೂಸಾದ "ಸೋಲಿಶ್" ಅನ್ನು ಕಟ್ಟಿ ದೇಶ ವಿದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ಅರೀಫಾ ಇದೀಗ ಮಂಗಳೂರು ( ತುಳುನಾಡು ) , ಮಲೆನಾಡು , ರಾಜ್ಯದಾದ್ಯಂತ ತಮ್ಮ ಬ್ರಾಂಡ್ ಅನ್ನು ಪರಿಚಯಿಸುತ್ತಿದ್ದಾಳೆ. ಸೋಲಿಶ್ ವೇರ್ ನ ಡಿಸೈನ್ಸ್ ಸದ್ಯ ಈಗಿನ ಟ್ರೆಂಡ್ನ ಜೊತೆಗೆ ಜನರ ಅಭಿರುಚಿ, ಅಭಿಪ್ರಾಯ , ಆಯ್ಕೆಗೆ ಅನುಗುಣವಾಗಿ ವಿನ್ಯಾಸ ಮಾಡಲಾಗುತ್ತದೆ. ಸೋಲಿಶ್ ಕೇವಲ ವಸ್ತ್ರವಿನ್ಯಾಸ ದ ಕಂಪನಿಯಲ್ಲ ಇದೊಂದು ಬ್ರಾಂಡ್ . ಈ ಕಂಪನಿಯ ಉಡುಗೆ ಧರಿಸಿದವರಿಗೆ ಖಂಡಿತವಾಗಿಯೂ ಕೂಡ ಈ ಬ್ರಾಂಡ್ ನ ಪ್ರಾಮುಖ್ಯತೆಯ ಅರಿವಾಗುವುದು ಖಚಿತ. ಅರೀಫಾ ಎಂಬ ಹೆಣ್ಣುಮಗಳು ಮಾಡಿದ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಖಂಡಿತವಾಗಿಯೂ ಕೂಡ ಅರಿಫಾ ಪುಟ್ಟ ಊರಿನಿಂದ ಬಂದು ದೇಶವಿದೇಶಗಳಲ್ಲಿ ತನ್ನ ಬ್ರಾಂಡ್ ಪರಿಚಯಿಸಿ ಇದೀಗ ಮಂಗಳೂರಿಗೆ ಕಾಲಿಟ್ಟಿದ್ದಾಳೆ. ಆಸಕ್ತರು ಇವರ ವೆಬ್ ಸೈಟ್ ಗೆ ಭೇಟಿ ನೀಡಿ ಅಪಾರವಾದ ಡಿಸೈನ್ಸ್ನ ನಲ್ಲಿ ನಿಮಗೆ ಇಷ್ಟವಾದದನ್ನು ಚೂಸ್ ಮಾಡಬಹುದು.. ಅಥವಾ ಕರೆ ಮಾಡಿ ಮುಖತಹ ಭೇಟಿಯಾಗಿ ಮಾತುಕತೆ ನಡೆಸಬಹುದು. ಒಬ್ಬ ಹೆಣ್ಣು ಮಗಳು ಮುನ್ನಡೆಸುತ್ತಿರುವ ಈ ಸಂಸ್ಥೆಗೆ ಆದಷ್ಟು ಪ್ರೋತ್ಸಾಹ ನೀಡೋಣ. ಸೋಲೀಶ್ ವೇರ್ ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಖರೀದಿ ಮಾಡಲು ಕರೆಮಾಡಿ Website : wearsoulish@gmail.com arifa@soulishwear.com Contact Number: +91 8618370244 +91 89515 07789
Additional image Additional image
19 Jun 2021, 02:12 PM
Category: Kaup
Tags: