ಶಿರ್ವ : ಡೊರಿನ್ ಡಿ'ಸಿಲ್ವಗೆ ಪದೋನ್ನತಿ
Thumbnail
ಕಾಪು : ಸಂತ ಮೇರಿ ಕಾಲೇಜು ಶಿವ೯ ಇಲ್ಲಿಯ ಆಡಳಿತ ಕಛೇರಿಯ ಸಿಬ್ಬಂದಿಯಾದ ಶ್ರೀಮತಿ ಡೊರಿನ್ ಡಿ'ಸಿಲ್ವ ಇವರನ್ನು ಕಾಲೇಜು ಆಡಳಿತ ಮಂಡಳಿಯಾದ, ಕ್ಯಾಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ (CESU) ಇವರು ಪದೋನ್ನತಿಗೊಳಿಸಿ ಕಾಲೇಜು ಆಡಳಿತ ಕಛೇರಿಯ ಅಧೀಕ್ಷಕರನ್ನಾಗಿ ನೇಮಕಗೊಳಿಸಿದೆ.
16 Sep 2021, 10:53 PM
Category: Kaup
Tags: