ಶಿರ್ವ ಪಂಜಿಮಾರು ಮಾಣಾಯಿ ದೊಡ್ಡಮನೆ ವತ್ಸಲಾ ಎಸ್.ಶೆಟ್ಟಿ ನಿಧನ
Thumbnail
ಕಾಪು : ಕಾಪು ಪೂವಣಿಗುತ್ತು, ಸುರೇಶ್ ಜಿ.ಶೆಟ್ಟಿಯವರ ಧರ್ಮಪತ್ನಿ, ಶಿರ್ವ ಪಂಜಿಮಾರು ಮಾಣಾಯಿ ದೊಡ್ಡಮನೆ ವತ್ಸಲಾ ಎಸ್.ಶೆಟ್ಟಿ ಇವರು ಇಂದು (22-9-21)ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರ ಅಂತ್ಯಕ್ರಿಯೆಯು ನಾಳೆ (23/09/21) ಮಲ್ಲಾರು, ಪಕೀರ್ಣಕಟ್ಟೆಯ ಶಾರದ ನಿವಾಸದಲ್ಲಿ ನಡೆಯಲಿದೆ ಎಂದು ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
22 Sep 2021, 09:54 PM
Category: Kaup
Tags: