ಡಿಸೆಂಬರ್ 1 : ಕಳತ್ತೂರು ಪುಂಚಲಕಾಡು ಚಚ್೯ಗೆ ಸುವರ್ಣ ಮಹೋತ್ಸವದ ಸಂಭ್ರಮ
Thumbnail
ಕಾಪು :ಕುತ್ಯಾರು ಭಾಗದ ಕಳತ್ತೂರು ಚರ್ಚ್ ಐವತ್ತನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು ಡಿಸೆಂಬರ್ ತಿಂಗಳ ಒಂದರಂದು ಚರ್ಚ್ನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಗಣ್ಯರು ಈ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26 Nov 2021, 10:59 PM
Category: Kaup
Tags: