ಸೂರ್ಯ ಚೈತನ್ಯ ಸ್ಕೂಲ್ ಕುತ್ಯಾರು ಶಿರ್ವ : ಸ್ವಾತಂತ್ರ್ಯ ‌ದಿನಾಚರಣೆ
Thumbnail

ಶಿರ್ವ : ಸೂರ್ಯ ಚೈತನ್ಯ ಸ್ಕೂಲ್ ಕುತ್ಯಾರು ಶಿರ್ವ ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಶನಿವಾರ  ಸಂಭ್ರಮದಿಂದ ಜರಗಿತು.

ಆಸೆಟ್ ಉಪಾಧ್ಯಕ್ಷರಾದ ವಿವೇಕ ಆಚಾರ್ಯರವರು  ಧ್ವಜಾರೋಹಣಗೈದರು. 

ಈ ಸಂದರ್ಭ ‌ಸಂಸ್ಥೆಯ ಅಧ್ಯಕ್ಷರಾದ  ಸೂರ್ಯಕುಮಾರ ಹಳೆಯಂಗಡಿ, ಕಾರ್ಯದರ್ಶಿ ಗುರುರಾಜ್ ಆಚಾರ್ಯ, ಸದಸ್ಯರಾದ  ಜನಾರ್ಧನ್ ಆಚಾರ್ಯ, ಸುಂದರ್ ಆಚಾರ್ಯ, ಮುಖ್ಯ ಶಿಕ್ಷಕಿ ಅನಿತಾ ಹಾಗೂ ಶಿಕ್ಷಕ‌ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. 

 ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Additional image Additional image Additional image
15 Aug 2026, 01:49 PM
Category: Kaup
Tags: