ತೀವ್ರ ನಿಗಾ ಘಟಕದಲ್ಲಿರುವ ಪ್ರಖ್ಯಾತ್ ಇನ್ನಂಜೆ ; ದಾನಿಗಳ ಸಹಕಾರದ ನಿರೀಕ್ಷೆಯಲ್ಲಿ
Thumbnail
ಆತ್ಮೀಯ ಓದುಗರೇ ಇನ್ನಂಜೆಯ ದಡ್ಡು ನಿವಾಸಿ ಪ್ರಖ್ಯಾತ್ ಇವರು ಸೆರೆಬ್ರಲ್ ವೆನಸ್ ಸೈನಸ್ ಥ್ರಂಬೋಸಿಸ್ (CVST) ನಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮಣಿಪಾಲದ KMC ಆಸ್ಪತ್ರೆಯಲ್ಲಿ ದಾಖಲಾಗಿರುವ ಇವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯತ್ತಿದ್ದಾರೆ... ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರ ಕುಟುಂಬಕ್ಕೆ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯ. ಹಾಗಾಗಿ ಇವರ ಕುಟುಂಬಸ್ಥರು ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದು ನಮ್ಮ ಕಾಪು ವೆಬ್ ನ್ಯೂಸ್ ಓದುಗರು, ದಾನಿಗಳು ಪ್ರಖ್ಯಾತ್ ತಮ್ಮ ಮನೆ ಮಗನೆಂದು ತಿಳಿದು ಕೈಲಾದ ಆರ್ಥಿಕ ಸಹಾಯವನ್ನು ಇವರ ತಾಯಿಯ ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗಿ ವಿನಂತಿ. ಬ್ಯಾಂಕ್ ಖಾತೆಯ ವಿವರ ಈ ಕೆಳಗಿನಂತಿದೆ. Name : GULABI Bank : CANARA BANK Branch : Shankarapura A/c. No. 02382210015675 IFSC : CNRB0000636
Additional image
03 Feb 2022, 12:25 AM
Category: Kaup
Tags: