ಉಚ್ಚಿಲ : ಮುಖ್ಯಮಂತ್ರಿ ಆಗಮನ - ಏಪ್ರಿಲ್ 11ಕ್ಕೆ ಮುಂದೂಡಿಕೆ
Thumbnail
ಉಚ್ಚಿಲ : ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏಪ್ರಿಲ್ 9 ರಂದು 11 ಗಂಟೆಗೆ ನಡೆಯಬೇಕಿರುವ ಮುಖ್ಯಮಂತ್ರಿಗಳು ಪಾಲ್ಗೊಳ್ಳಬೇಕಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಏಪ್ರಿಲ್ 11 ರಂದು ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ನಾಳೆಯ ಉಳಿದ ಎಲ್ಲಾ ಕಾರ್ಯಕ್ರಮಗಳು ಯಥಾವತ್ತಾಗಿ ಜರಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
08 Apr 2022, 03:41 PM
Category: Kaup
Tags: