ಹೆಜಮಾಡಿ : ವಿಜ್ಞಾನ ಸಂಶೋಧಕ ಪುಷ್ಪರಾಜ್ ಅಮೀನ್ ತಯಾರಿಸಿದ ಸ್ಪೆಷಲ್ ಪರ್ಪಸ್ ಬೋಟ್ ಪ್ರಾತ್ಯಕ್ಷಿಕೆ
Thumbnail
ಹೆಜಮಾಡಿ : ರಾಷ್ಟ್ರೀಯ ದಾಖಲೆಗಳನ್ನು ಮಾಡಿದ ವಾಯು ಜಲ ಬಲ ವಿಜ್ಞಾನ ಸಂಶೋಧಕ ಪುಷ್ಪರಾಜ್ ಅಮೀನ್ ಅವರು ತಯಾರಿಸಿದ ಸ್ಪೆಷಲ್ ಪರ್ಪಸ್ ಬೋಟ್ ಪ್ರಾತ್ಯಕ್ಷಿಕೆ ಇಂದು ಹೆಜಮಾಡಿ ಕೋಡಿ ನದಿ ಕುದ್ರುವಿನಲ್ಲಿ ನಡೆಯಿತು. ಈ ಸಂದರ್ಭ ಉಡುಪಿ ಶಾಸಕ ರಘುಪತಿ ಭಟ್, ಸ್ಥಳೀಯರು ಉಪಸ್ಥಿತರಿದ್ದರು.
Additional image
29 Apr 2022, 05:59 PM
Category: Kaup
Tags: