ವಿದ್ಯಾಸರಸ್ವತಿಗೆ ಡಾಜ್ಲಿಂಗ್ ಫ್ಯಾಷನ್ ಸ್ಟ್ರೀಕ್ಸ್ ಪ್ರಶಸ್ತಿ
Thumbnail
ಉಡುಪಿ : ಬೆಂಗಳೂರಿನ ಡಾಜ್ಲಿಂಗ್ ಫ್ಯಾಷನ್ ಸ್ಟ್ರೀಕ್ಸ್ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಉಡುಪಿಯ ವಿದ್ಯಾ ಸರಸ್ವತಿ ಅವರು ಡಾಜ್ಲಿಂಗ್ ಫ್ಯಾಷನ್ ಸ್ಟ್ರೀಕ್ಸ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತನ್ನ 50ನೇ ವಯಸ್ಸಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ವಿದ್ಯಾ ಸರಸ್ವತಿ ಅವರು ಅನೇಕ ಹೆಣ್ಣು ಮಕ್ಕಳಿಗೆ ಮಾದರಿಯಾಗಿರುವುದನ್ನು ಪರಿಗಣಿಸಿ ಶುಕ್ರವಾರ ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
22 May 2022, 05:28 PM
Category: Kaup
Tags: