ಕುರ್ಕಾಲು ಬೀಡು ನವೀನ್ ಶೆಟ್ಟಿಯವರಿಗೆ ಗಡಿಪ್ರಧಾನ
Thumbnail
ಕಾಪು : ತಾಲೂಕಿನ ಕುರ್ಕಾಲು ಬೀಡಿನ ಸಾರಾಲ ಜುಮಾದಿ ಬಂಟ ದರ್ಶನ ಮತ್ತು ಕುರ್ಕಾಲು ಬೀಡುವಿನ ನವೀನ್ ಶೆಟ್ಟಿಯವರಿಗೆ ಗಡಿಪ್ರಧಾನವು ಇತ್ತೀಚೆಗೆ ಜರಗಿತು. ಈ ಸಂದರ್ಭ ಬೀಡಿನ ಪ್ರಮುಖರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.
10 Jun 2022, 11:35 AM
Category: Kaup
Tags: