ಕಳತ್ತೂರು ಪೈಯಾರು ಅಂಗನವಾಡಿ :ಕೃಷ್ಣ ವೇಷ ಸ್ಪರ್ಧೆ
Thumbnail
ಕಾಪು : ಕುತ್ಯಾರು ಗ್ರಾಮ ಪಂಚಾಯತ್ ಭಾಗದ ಪೈಯಾರು ಅಂಗನವಾಡಿಯಲ್ಲಿ ಕೃಷ್ಣ ವೇಷ ಸ್ಪರ್ಧೆ ಆಗಸ್ಟ್ 19ರಂದು ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಕಮಲಾಕ್ಷಿ, ಸಹಾಯಕಿ ಅನಿತಾ, ಯುವಕ ಮಂಡಲ ಸದಸ್ಯ ರಾಜೇಶ್ ಪೈಯಾರು, ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ, ಆಶಾ ಕಾರ್ಯಕರ್ತರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
19 Aug 2022, 10:43 PM
Category: Kaup
Tags: