ಉಡುಪಿ : ಕನ್ನಡ ಚಲನಚಿತ್ರ - ಉಡುಪಿ ನ್ಯೂಸ್ ಮುಹೂರ್ತ
Thumbnail
ಉಡುಪಿ : ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕನ್ನಡ ಚಲನಚಿತ್ರ ಉಡುಪಿ ನ್ಯೂಸ್ ನ ಮುಹೂರ್ತ ಜರಗಿತು. ಈ ಸಂದರ್ಭ ಚಲನಚಿತ್ರದ ನಿರ್ದೇಶಕರಾದ ಯಧುಕೃಷ್ಣ, ನಿರ್ಮಾಪಕ ಪಾಪ್ ಸಿನಿಮಾಸ್ ಅಂಡ್ ಜಿ ರ್ ಕೆ ಪ್ರೊಡಕ್ಷನ್, ಲೈನ್ ಪ್ರೊಡ್ಯೂಸರ್ ವಾಧಿರಾಜ್ ಉಪ್ಪೂರು, ಸಂಗೀತ ಸಂದೇಶ್ ಬಾಬಣ್ಣ, ಡಿಒಪಿ ಮಹಾಬಲೇಶ್ವರ ಹೊಳ್ಳ, ಸಂಕಲನ ಸುಬ್ರಮಣ್ಯ ಹೊಳ್ಳ, ಪ್ರಸಾದನ ಪ್ರಭಾಕರ್ ಬೆದ್ರ, ಕಾಸ್ಟ್ಯೂಮ್ ಟಿಕೆನೋ ಡಿಸೈನ್ಸ್, ಆರ್ಟ್ ಡೈರೆಕ್ಟರ್ ದೇವಿ ಪ್ರಕಾಶ್, ಸಹ ನಿರ್ದೇಶಕ ಅನಿಶ್ ಪಿ ಸಿ, ಪ್ರೊಡಕ್ಷನ್ ಮ್ಯಾನೇಜರ್ ಮಹೇಶ್ ಸಹಾಯಕ ನಿರ್ದೇಶಕ ಶ್ರವಣ್ ರೈ, ಯೂನಿಟ್ ಜಿ ರ್ ಕೆ ಸ್ಟುಡಿಯೋ ಬ್ಯಾಂಗಲೋರ್, ಪಿ ರ್ ಓ ನಾಗೇಂದ್ರ, ಪಬ್ಲಿಸಿಟಿ ಡಿಸೈನರ್ ಅಂತೋನಿ ಸ್ಟೆಫೆನ್, ನಟರಾದ ಕರಣ್ ಪೂಜಾರಿ, ಸ್ವಾತಿ, ಪ್ರಕಾಶ್ ಶೆಟ್ಟಿ, ನಿಧಿ, ಶ್ರೀ ನಾಯ್ಕ್ , ಪ್ರತ್ಯುಷಾ ಪ್ರವೀಣ್ ರಾಜ್, ಜಗಪತಿ ಬಾಬು, ರವಾನ್ ಕಟ್ಟಿ ಮಿತ್ರ, ವಿನಯ ಪ್ರಸಾದ್, ಮಲ್ಲಿಕಾ ಶರಾವತಿ, ವಿ ರ್ ಸತೀಶ್ ಆಚಾರ್ಯ ವರಂಗ, ವಸಂತ ಕುಮಾರ ಉಪಸ್ಥಿತರಿದ್ದರು.
08 Aug 2024, 08:28 PM
Category: Kaup
Tags: