ಪಡುಬಿದ್ರಿ : ಕಾಮತ್‌ ಪೆಟ್ರೋಲ್‌ ಪಂಪ್‌ - ಸ್ವಾತಂತ್ರ್ಯ ದಿನಾಚರಣೆ
Thumbnail
ಪಡುಬಿದ್ರಿ : ಇಲ್ಲಿನ ಕಾಮತ್‌ ಎಚ್‌ಪಿ ಪೆಟ್ರೋಲ್‌ ಪಂಪ್‌ನಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣಗೈದರು. ಸಂಸ್ಥೆಯ ಮಾಲಿಕ‌ರಾದ ಸತೀಶ್ ಎನ್ ಕಾಮತ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
15 Aug 2024, 02:54 PM
Category: Kaup
Tags: