ಕಲ್ಪನೆ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ
Thumbnail
ಕಾಪು : ಕಲ್ಪನೆ ಕನ್ನಡ ಆಲ್ಬಂ ಸಾಂಗ್ magical star manglore ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ನಟ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಆಲ್ಬಂ ಸಾಂಗ್ ಬಿಡುಗಡೆ ಮಾಡಿದರು. ಈ ಹಾಡಿಗೆ ನಿರ್ದೇಶನ ಹಾಗೂ ಸಾಹಿತ್ಯ ಆರ್. ಕೆ ಮುಲ್ಕಿ, ಗಾಯನ , ನಟನೆ ಮತ್ತು ಪ್ರೊಡ್ಯೂಸಿಂಗ್ ಗಣೇಶ್ ಆಚಾರ್ಯ, ಎಡಿಟಿಂಗ್ ಮತ್ತು ಪೋಸ್ಟರ್ ಡಿಸೈನಿಂಗ್ ಎಸ್. ಕೆ ಮುಲ್ಕಿ, ನಟನೆಯಲ್ಲಿ ಪ್ರೀತಾ ಡಿಸೋಜ ಮತ್ತು ಹಿತು ಮಂಗಳೂರು, ಡಿಓಪಿ ಸಚ್ಚು ವರು ಎಸ್ ಬಿ ಎಸ್ ಇವರು ಪ್ರಸ್ತುತ ಪಡಿಸಿರುವ ಹೊಚ್ಚ ಹೊಸ ಆಲ್ಬಮ್ ಸಾಂಗ್ ಇದಾಗಿದೆ. ಈ ಲಿಂಕ್ ಮುಖಾಂತರ ವಿಡಿಯೋ ವೀಕ್ಷಿಸಲು ಅವಕಾಶವಿದೆ.
Additional image
04 Sep 2024, 10:35 PM
Category: Kaup
Tags: