ವೆರಿಕೋಸ್ ವೇಯ್ನ್ ಗೆ ಸಾಧ್ಯವಾದಷ್ಟು ಆಪರೇಷನ್ ಇಲ್ಲದೆ ಚಿಕೆತ್ಸೆ
Thumbnail
ವೆರಿಕೋಸ್ ವೇಯ್ನ್ ಈವಾಗ ಸಾಮಾನ್ಯ ವಾದ ಖಾಯಿಲೆ ಯಂತಾಗಿದೆ .ಇದೆಕ್ಕೆಲ್ಲಾ ಕಾರಣ ಜನರ ಅಸಮರ್ಪಕ ಜೀವನ ಶೈಲಿ, ವ್ಯಾಯಾಮ ರಹಿತ ಜೀವನ, ಜಾಸ್ತಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು, ಸತ್ವ ರಹಿತ ಕಲಬೆರಿಕೆ ಆಹಾರ ಸೇವನೆ, ವಂಶಪಾರಂಪರ್ಯವಾಗಿ ಹಾಗೂ ಗರ್ಭಿಣಿ ಯರಿಗೆ ಸಾಮಾನ್ಯ ವಾಗಿ ಕಂಡು ಬರುವುದು. ವೆರಿಕೋಸ್ ವೇಯ್ನ್ ನಿಂದಾಗಿ ನಮ್ಮ ದೇಶದಲ್ಲಿ 30 ರಿಂದ 40% ಜನರು ಬಳಲುತ್ತಿದ್ದರೂ ಸಹ ಇದಕ್ಕೆ ಪರಿಣಾಮಕಾರಿಯಾದಂತಹ 3 ರಿಂದ 4 ಔಷದವೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಪ್ರಾರಂಭದ ಹಂತದಲ್ಲಿ ಉದಾಸೀನ ಮಾಡಿ ನಂತರ ಗಂಭೀರ ಹಂತದಲ್ಲಿ ಔಷಧಿ ದೊರೆಯದೆ ತುಂಬಾ ನೋವನ್ನು, ತೊಂದರೆ ಯನ್ನು ಅನುಭವಿಸಿ ಆಪರೇಷನ್ ಮಾಡಿಸಿ ಕೊಂಡರೂ ಸಹ ಸರಿಯಾಗಿ ಗುಣವಾಗದೆ ಸಮರ್ಪಕ ಜೀವನ ನಡೆಸಲಾಗದ ರೋಗಿಗಳ ಪರಿಸ್ಥಿತಿ ಯನ್ನು ನೋಡಿ, ಮುತುವರ್ಜಿ ವಹಿಸಿ DR URALS VARICOSE VEIN AYURVEDA CURE ಎನ್ನುವ ಸಂಸ್ಥೆ ಸಂಶೋಧನಾ ಸಂಶೋಧನೆಗೆ ಒಳಪಡಿಸಿ ಅಮೃತ ವೆರಿಕೋಸ್ ವೇಯ್ನ್ ಎನ್ನುವ ಆಯುರ್ವೇದ ಔಷದಿ ಯನ್ನು ತಯಾರಿಸಿ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ರೋಗಿ ಗಳಿಗೆ ನೀಡಿ ಅವರ ತೊಂದರೆ ಯನ್ನು ಸಾಧ್ಯವಾದಷ್ಟು ಆಪರೇಷನ್ ಇಲ್ಲದೆ ನಿವಾರಿಸಿ ಅವರ ಜೀವನ ಶೈಲಿ ಹಾಗೂ ಅರೋಗ್ಯ ಮಟ್ಟವನ್ನು ಸಾಕಷ್ಟು ಸುಧಾರಿಸಲಾಗಿದೆ.
ಸಂಸ್ಥೆಯು ವೆರಿಕೋಸ್ ವೇಯ್ನ್ ಬಗ್ಗೆ ಸಾಕಷ್ಟು ಜನ ಜಾಗ್ರತೆ ಮೂಡಿಸುತಿದ್ದು ಸಂಸ್ಥೆ ಯೊಂದಿಗೆ ಕೈ ಜೋಡಿಸಬೇಕೆಂಬುವುದು ನಮ್ಮ ಆಶಯ. ಹೆಚ್ಚಿನ ಮಾಹಿತಿಗಾಗಿ.
Dr.URALS FACEBOOK
Dr. URAL'S WEBSITE
Call Now : +918310191364
Additional image
16 Sep 2020, 02:50 PM
Category: Kaup
Tags: