ಸ್ವರ ಮನ್ಮಥನ ಕಂಠದಲ್ಲಿ ಮೂಡಿಬಂದ "ಶಿರ್ವದ ತುಡರ್" ತುಳು ಆಲ್ಬಮ್ ಸಾಂಗ್
Thumbnail
ಶಿರ್ವ ಕ್ರಿಯೇಶನ್ಸ್ ಅರ್ಪಿಸುವ "ಶಿರ್ವದ ತುಡರ್" ನ್ಯಾರ್ಮದ ಶ್ರೀ ಧರ್ಮ ಜಾರಂದಾಯೆ ಅನ್ನುವ ತುಳು ಆಲ್ಬಮ್ ಸಾಂಗ್. ವಿ ಸುಬ್ಬಯ್ಯ ಹೆಗ್ಡೆ ನ್ಯಾರ್ಮ ಇವರ ಸಲಹೆ ಸಹಕಾರ ದೊಂದಿಗೆ, ಪ್ರಸಾದ್ ಬಂಗೇರ ಇನ್ನಂಜೆ ನಿರ್ಮಾಣದ, ತುಳುನಾಡ ಕಲಶ ಬಿರುದಾಂಕಿತ ಶ್ರೀ ಜಿ, ಎಸ್, ಗುರುಪುರ ಇವರ ಸಾಹಿತ್ಯದಲ್ಲಿ, ಸ್ವರ ಮನ್ಮಥ ಬಿರುದಾಂಕಿತ ವಿ.ಜೆ ಮಧುರಾಜ್ ಗುರುಪುರ ಇವರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು. ಶಿರ್ವ ನ್ಯಾರ್ಮ ಧರ್ಮ ಜಾರಂದಾಯನ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ವಿಡಿಯೋ ವೀಕ್ಷಿಸಲು ಇಲ್ಲಿ ಒತ್ತಿರಿ
ಕ್ಲಿಕ್ ಮಾಡಿ
17 Oct 2020, 04:53 PM
Category: Kaup
Tags: