ಉಡುಪಿಯಲ್ಲಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಚಿಕಿತ್ಸೆ
Thumbnail
ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಆಯುರ್ವೇದ ಪರಿಹಾರ ಉಡುಪಿ ಯಲ್ಲಿ, ದಿನಾಂಕ 6/12/2020 ರ ಭಾನುವಾರ ಹಾಗೂ ಪ್ರತಿ ತಿಂಗಳ 2 ನೇಯ ಭಾನುವಾರ, ಡೆಂಟಾ ಕೇರ್ ಸಹಯೋಗದಲ್ಲಿ. ವೆರಿಕೋಸ್ ವೇಯ್ನ್ ಹೃದ್ರೋಗ, ಡಯಾಬಿಟೀಸ್ ನಂತೆ ಸಾಮಾನ್ಯ ಖಾಯಿಲೆ ಯಾಗಿದೆ. ಭಾರತ ದಲ್ಲಿ ಇದರಿಂದ 30-40%ಜನರು ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ, ಗರ್ಭಿಣಿ ಹಾಗೂ ವಂಶ ಪಾರಂಪರ್ಯವಾಗಿ ಬರುವುದು.
ಇದಕ್ಕೆ ಆಪರೇಷನ್ ಸಹ ಸಂಪೂರ್ಣ ಪರಿಹಾರವಲ್ಲ. ಇಷ್ಟೊಂದು ಗಂಭೀರ ಖಾಯಿಲೆ ಹಾಗೂ ಸೂಕ್ತ ಔಷದಿ ಇಲ್ಲದ ಕಾರಣ DR. URALS VARICOSE AYURVEDA CURE ಸಂಸ್ಥೆಯು ಉತ್ತಮ ಫಲಿತಾಂಶ ನೀಡುತ್ತಿರುವ ಅಮೃತ varicose ಸಿರಪನ್ನು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅವಿಸ್ಕರಿಸಿದ್ದಾರೆ.
ಈ ಔಷದಿಯು ವೆರಿಕೋಸ್ ವೇಯ್ನ್ ನಲ್ಲಿ ಉಂಟಾಗುವ ರಕ್ತ ಹೆಪ್ಪು ಗಟ್ಟುವಿಕೆ, ರಕ್ತ ನಾಳ ಉಬ್ಬುವಿಕೆ, ಚರ್ಮ ಕಪ್ಪಾಗುವಿಕೆ, ಕಾಲು ನೋವು.. ಭಾರವಾಗುವಿಕೆ.. ಊದಿ ಕೊಳ್ಳುವಿಕೆ, ತುರಿಕೆ ಹಾಗೂ ಕೊನೆಯ ಹಂತ ವಾದ venous ulcer ಸಹ ಗುಣಪಡಿಸಲು ಶಕ್ತ ವಾಗಿದೆ. ವೆರಿಕೋಸ್ ವೇಯ್ನ್ chronic venous insufficiency ಒಂದು ಲಕ್ಷಣ ವಾಗಿದ್ದು, ಉರಲ್ಸ್ ರವರ ಚಿಕಿತ್ಸೆ ಯಿಂದ ಇದರ ಬೇರೆ ಎಲ್ಲಾ ಲಕ್ಷಣಗಳು ಸಹ ಗುಣವಾಗುತ್ತಿರುವುದು ವಿಶೇಷತೆಯಾಗಿದೆ.
ಯಾಕೆಂದರೆ chronic venous insufficiency ಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಕೆಳಗಿನ ವಿಡಿಯೋ ಚಿಕಿತ್ಸೆ ಗೆ ಕಷ್ಟ ಸಾಧ್ಯವಾದ ರೋಗಿಯ ಉರಲ್ಸ್ ರವರ ಚಿಕಿತ್ಸೆಯಿಂದ ಗುಣವಾಗುತ್ತಿರುವ ವಿಡಿಯೋವಾಗಿದೆ. ತಪಾಸಣಾ ಸ್ಥಳ :ಡೆಂಟಾ ಕೇರ್ ಕ್ಲಿನಿಕ್,ಹೆಡ್ ಪೋಸ್ಟ್ ಆಫೀಸ್ ಸಮೀಪ. ಉಡುಪಿ DR URALS VARICOSE VEIN AYURVEDA CURE
For Appointment :
Ph. 9980362370 8105371042
Click Here to Check Dr.Urals Website
Click Here to Check Dr. Urals Facebook Page
04 Dec 2020, 12:13 PM
Category: Kaup
Tags: