ಮಡುಂಬು‌ : ಯುವಸೇನೆ ಮಡುಂಬು ತಂಡದಿಂದ ಕರಸೇವೆ
Thumbnail
ಕಾಪು ತಾಲೂಕಿನ ಮಡುಂಬು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಇಂದು ಯುವಸೇನೆ ಮಡುಂಬು ಯುವಕರ ತಂಡದಿಂದ ದೇವಸ್ಥಾನದ ‌ಉತ್ಸವದ ಪೂರ್ವ ತಯಾರಿಯಾಗಿ ಕರಸೇವೆ ಮಾಡಿದರು.
Additional image
10 Jan 2021, 05:33 PM
Category: Kaup
Tags: