ಇನ್ನ ಬಂಟರ ಸಂಘದ ಅಧ್ಯಕ್ಷರಾಗಿ ಇನ್ನ ಗುತ್ತು ಪ್ರದೀಪ್ ಶೆಟ್ಟಿ ಆಯ್ಕೆ
Thumbnail
ಇನ್ನ ಬಂಟರ ಸಂಘದ ‌ಪದಾಧಿಕಾರಿಗಳ‌ ಆಯ್ಕೆ ಕಾರ್ಯಕ್ರಮವು ಕಾಚೂರು ಪರಾಡಿಯ ಸಭಾಂಗಣದಲ್ಲಿ ಬಂಟ ಸಮಾಜದ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ಇನ್ನ ಗುತ್ತು ಪ್ರದೀಪ್ ಶೆಟ್ಟಿಯವರನ್ನು‌ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
Additional image
10 Jan 2021, 08:29 PM
Category: Kaup
Tags: