ಪಡುಬಿದ್ರಿಯಲ್ಲಿ ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ 14ರಂದು ಶುಭಾರಂಭ
Thumbnail
ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ ಇದರ ಎರಡನೇ ಶಾಖೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಸಾಸ್ ಬಿಲ್ಡಿಂಗ್ ನ 2ನೇ ಮಹಡಿಯಲ್ಲಿ ಇದೇ ಬರುವ ಗುರುವಾರ ಬೆಳಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನೋಟರಿ ವಕೀಲರಾದ ಪದ್ಮರಾಜ್ ಆರ್., ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535426679
Additional image
12 Jan 2021, 02:29 PM
Category: Kaup
Tags: