ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭ
Thumbnail
ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭಗೊಂಡಿತು. ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದೊಡ್ಡನಗುಡ್ಡೆ ನಗರಸಭಾ ಸದಸ್ಯರಾದ ಪ್ರಭಾಕರ್ ದೊಡ್ಡನಗುಡ್ಡೆ, ಮಾಜಿ ನಗರಸಭಾ ಸದಸ್ಯರಾದ ಆರ್. ಕೆ. ರಮೇಶ್ ಪೂಜಾರಿ ಹಾಗೂ ಪೆರಂಪಳ್ಳಿ ನಗರ ಸಭಾ ಸದಸ್ಯರಾದ ಸೆಲಿನ್ ಕರ್ಕಡ, ಗಣೇಶ್ ಶೇರಿಗಾರ್, ಕಿಶೋರ್ ಪೂಜಾರಿ ಹಾಗೂ ವಸಂತಿ ಅನಿಲ್, ಮಾಲಕರಾದ ಸುನಿಲ್ ಕುಮಾರ್ ಉಪಸ್ಥಿತರಿದ್ದರು.
19 Feb 2021, 03:06 PM
Category: Kaup
Tags: