ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಾದೂರು : ಬೋನಿಗೆ ಬಿದ್ದ ಚಿರತೆ

Posted On: 31-05-2021 05:06PM

ಕಾಪು : ಕಾಪು ತಾಲೂಕಿನ ಪಾದೂರು ಗ್ರಾಮದ ಕುರಲ್ ರೆನ್ನಿ ಕುಂದರ್ ಎಂಬುವವರ‌ ಮನೆಯ ಹತ್ತಿರ ಕಾಣಿಸಿಕೊಂಡ ಚಿರತೆಯನ್ನು ಬೋನಿನ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದಿಂದ ಹಿಡಿಯಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಡಿವೈ ಆರ್ ಎಫ್ ಒ ಜೀವನ್ ದಾಸ್ ಶೆಟ್ಟಿ, ಡಿವೈ ಆರ್ ಎಫ್ ಗುರುಪ್ರಸಾದ್, ಎಸಿಎಫ್ಒ ಕ್ಲಿಫಡ್೯ ಲೋಬೋ, ಫಾರೆಸ್ಟ್ ಗಾಡ್೯ಗಳಾದ ಎಚ್ ಜಯರಾಮ್ ಶೆಟ್ಟಿ, ಅಭಿಲಾಷ್, ಪರಶುರಾಮ್ ಭಾಗವಹಿಸಿದ್ದರು.