ಕುಂದಾಪುರ : ಕುಂದಾಪುರ ವಿನಾಯಕದಿಂದ ಕೋಡಿಗೆ ಹೋಗುವ ಸಂಪರ್ಕ ರಸ್ತೆ ಟಿಟಿ ರೋಡ್ ಕ್ರಾಸ್ ನಲ್ಲಿರುವ ಬಾವಿಕಟ್ಟೆ ಎಂಬಲ್ಲಿ ಟ್ರಾನ್ಸ್ಫಾರ್ಮರ್ ಶಿಥಿಲ ಗೊಂಡಿದೆ. ಈ ಶೀತಲಗೊಂಡ ಟ್ರಾನ್ಸ್ಫಾರ್ಮರ್ ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆಗೆ ಬೀಳುವ ಸಂಭವ ಅತಿ ಹೆಚ್ಚಾಗಿದೆ.
ಈ ಸಂಪರ್ಕ ರಸ್ತೆಯಲ್ಲಿ ದಿನನಿತ್ಯಲೂ ಸಾಕಷ್ಟು ಜನ ದಟ್ಟಣೆ ಹಾಗೂ ವಾಹನಗಳು ಓಡಾಡುತ್ತದೆ. ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ಶಿಥಿಲಗೊಂಡಿರುವ ಈ ಟ್ರಾನ್ಸ್ಫಾರ್ಮರ್ (ಟಿಸಿ) ಅನ್ನು ಅತಿ ಶೀಘ್ರದಲ್ಲೇ ಹೊಸ ಕಂಬದ ದೊಂದಿಗೆ ಬದಲಾಯಿಸಿ ಸಾರ್ವಜನಿಕರ ಅವಹಾಲಗೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಕೂಡಲೇ ಸ್ಪಂದಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
✍