ಮಕ್ಕಳಿಗಾಗಿ ಮಹಿಳಾ ಸಾಧಕಿ ಸುಮತ ನಾಯಕ್ ಅಮ್ಮುಂಜೆಯವರ ನೇತೃತ್ವದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ
Posted On:
30-06-2021 04:44PM
ಕಾಪು : Itsoksupport .com ನ ಮೂಲಕ ಮಕ್ಕಳಿಗಾಗಿ ವೈಯಕ್ತಿಕ ಅಭಿವೃದ್ಧಿ (Personal Devlopment) ಶಿಬಿರ. ಈ ಶಿಬಿರವು ಮನಶಾಸ್ತ್ರಜ್ಞರು , ಮಾನಸಿಕ ಆರೋಗ್ಯ ತಜ್ಞರು , ಆಹಾರ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಉಪಸ್ಥಿತಿಯಲ್ಲಿ ನಡೆಯಲಿರುವುದು.
ಮಕ್ಕಳ ಆತ್ಮವಿಶ್ವಾಸ ಹಾಗೂ ಸಂವಹನ ಪ್ರಕ್ರಿಯೆಯನ್ನು ಹೆಚ್ಚಿಸಲು ಹೆಚ್ಚಿನ ಗಮನ ನೀಡಲಾಗುವುದು.
ಈ ಶಿಬಿರವು ವರ್ಚುವಲ್ ಪ್ರೋಗ್ರಾಮ್ ಆಗಿರುತ್ತದೆ
ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ರಿಜಿಸ್ಟರ್ ಆಗಿ 9880705858 / 9497293458