ಕಾಪು : ಯುವವಾಹಿನಿ ಕಾಪುಘಟಕ , ಬಿರುವೆರ್ ಕಾಪು ಸೇವಾ ಟ್ರಸ್ಟ್ ಮತ್ತು ಲೈಟ್ ಹೌಸ್ ಬೀಚ್ ರೆಸಾರ್ಟ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯು
ಕಾಪುವಿನ ಲೈಟ್ ಬೀಚ್ ರೆಸಾರ್ಟ್ ಇಲ್ಲಿ ನಡೆಯಿತು.
ರೆಸಾಟ್೯ ಮಾಲಕರಾದ ದೀಪಕ್ ಎರ್ಮಾಳ್, ಯುವವಾಹಿನಿ ಕಾಪು ಘಟಕದ ಕಾರ್ಯದರ್ಶಿ ಸುಧಾಕರ್ ಸಾಲ್ಯಾನ್, ಬಿರುವೆರ್ ಕಾಪು ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಾಲಕೃಷ್ಣ ಆರ್. ಕೋಟ್ಯಾನ್, ಆಮೇಚೂರ್ ರೇಡಿಯೋ ಸೊಸೈಟಿ ಒಫ್ ಇಂಡಿಯಾ ಇದರ ಇಂಟರ್ನ್ಯಾಷನಲ್ ಆಮೇಚೂರ್ ರೇಡಿಯೋ ಯೂನಿಯನ್ ಸದಸ್ಯರಾದ ರಮೇಶ್ ಕುಮಾರ್, ಖಾದರ್ ಉಚ್ಚಿಲ, ಸಂದೇಶ್ ಮತ್ತು ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.