ನಮ್ಮ ಕಾಪು : ನಿಮ್ಮ ಸುದ್ದಿ - ನಮ್ಮ ವೆಬ್
Posted On:
31-08-2021 11:05AM
ನಮ್ಮ ಕಾಪು ಓದುಗರ ಅಪೇಕ್ಷೆಯ ಮೇರೆಗೆ ಇದೀಗ ರಾಜಕೀಯ ಸುದ್ದಿಯೂ ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಪ್ರಸರಣವಾಗಲಿದೆ. ತಮ್ಮ ಪಕ್ಷದ ಸುದ್ದಿ, ಜಾಹೀರಾತುಗಳನ್ನು ಸ್ವೀಕರಿಸಲಾಗುವುದು.
ನಿಮ್ಮೂರಿನ ಕಾರ್ಯಕ್ರಮಗಳ ವರದಿ, ಪ್ರತಿಭೆಗಳ ಪರಿಚಯ, ಲೇಖನಗಳನ್ನು ಕಳುಹಿಸಿ.
(ವಿ.ಸೂ : ರಾಜಕೀಯ ಸುದ್ದಿ, ಹುಟ್ಟು ಹಬ್ಬ, ಶುಭಾಶಯ ಇತ್ಯಾದಿ ಜಾಹೀರಾತುಗಳಿಗೆ ಶುಲ್ಕ ಅನ್ವಯ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
83109 13207