ಸಹಾಯದ ನಿರೀಕ್ಷೆಯಲ್ಲಿ ಇರುವ (ರಂಗ್ದ ರಾಜೆ) ರಾಜೇಶ್ ಕೆಂಚನಕೆರೆ
Posted On:
06-06-2022 08:57PM
ಹೌದು ಅದೆಷ್ಟು ನಾಟಕರಂಗದಲ್ಲಿ ಹಾಸ್ಯ ನಟನೆಯಿಂದ ಕಲಾಭಿಮಾನಿಗಳನ್ನು ನಗಿಸಿದ ನಮ್ಮ ರಾಜೇಶ್ ಕೆಂಚನಕೆರೆ ಅವರ ಕುಟುಂಬ ದುಃಖದಲ್ಲಿದೆ.
ರಾಜೇಶ್ ಕೆಂಚನಕೆರೆ ಅವರು ನಾಟಕ, ಯಕ್ಷಗಾನ, ಬಲೇ ತೆಲಿಪಾಲೆ ಇನ್ನೂ ಅನೇಕ ಪಾತ್ರಗಳಲ್ಲಿ ನಟಿಸಿ ಕಲಾಮಾತೆಯ ಸೇವೆ ಮಾಡಿಕೊಂಡು ಬಂದವರು.
ಬಲೇ ತೆಲಿಪಾಲೆ ಖ್ಯಾತಿಯ ರಾಜೇಶ್ ಕೆಂಚನಕೆರೆ ಅವರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದಾರೆ.
ರಾಜೇಶ್ ಅವರು ಈಗಾಗಲೇ ಡಯಾಲಿಸಿಸ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ರಾಜೇಶ್ ಅವರ ಭವಿಷ್ಯದ ದೃಷ್ಟಿಯಿಂದ ಅವರ ಪತ್ನಿ ಕಿಡ್ನಿ ದಾನಕ್ಕೆ ಮುಂದಾಗಿದ್ದಾರೆ. ಈ ಕಿಡ್ನಿ ಸ್ಥಳಾಂತರದ ಪ್ರಕ್ರಿಯೆಗೆ ಸುಮಾರು 12 ಲಕ್ಷ ರೂಪಾಯಿ ಅಂದಾಜಿಸಲಾಗಿದೆ.
ಈ ಖರ್ಚು ಭರಿಸಲು ರಾಜೇಶ್ ಅವರ ಕುಟುಂಬ ಅಸಮರ್ಥವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ದಾನಿಗಳ ನೆರವು ಯಾಚಿಸಿದ್ದಾರೆ.
ರಾಜೇಶ್ ಕೆಂಚನಕೆರೆ ಅವರ ಭವಿಷ್ಯ ನಮ್ಮ ಕೈಯಲ್ಲಿದೆ. ರಾಜೇಶ್ ಅವರು ಹಲವಾರು ಸಂಘಸಂಸ್ಥೆಯಲ್ಲಿ ಸಕ್ರಿಯವಾಗಿದ್ದು ಅದೆಷ್ಟೋ ಬಡಕುಟುಂಬಗಳಿಗೆ ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೆನರಾ ಬ್ಯಾಂಕ್ ಕಿನ್ನಿಗೋಳಿ
ಖಾತೆ ನಂಬ್ರ: 0362200052157
IFsc code: CNRB0010136
Google pay no:9632173543
ಸಂಪರ್ಕಕ್ಕಾಗಿ
ರಾಜೇಶ್ ಕೆಂಚನಕೆರೆ
9880639161
ಒಪ್ಪಿಗೆ ಮೇರೆಗೆ
• ಜೀವನ್ ಶೆಟ್ಟಿ ಅಂಗರಗುಡ್ಡೆ